ಬೇರೆಯವರ ಸಂತೋಷದಲ್ಲಿ ಸಂತೋಷ್ ಪಟ್ಟು
ಅ ಸಂತೋಷ ನನಗೆ ಇಲ್ಲ ಅಲ್ಲ ಅಂತ ದುಃಖಪಡೋದು ಹೊಟ್ಟೆಕಿಚ್ಚಾ ?
ಜೊತೆಯಲ್ಲಿ ಇದ್ದೊರೆಲ್ಲರಿಗೂ ಒಳ್ಳೇದು ಬೇಗ ಆಗ್ವಾಗ
ಅ ಒಳ್ಳೇದು ನಮಗೆ ಬೇಗ ಆಗ್ಲಿಲ್ಲ ಅಂತ ದುಃಖ ಪಡೋದು ಹೊಟ್ಟೆ ಕಿಚ್ಚಾ ?
ಎಲ್ಲಾ ಸಮಯದಲ್ಲಿ ಜೊತೆಗೆ ನಗುತ್ತ ಇರೋರು ಒಂದಿನ ಬೇಜಾರದಲ್ಲಿ ಇದ್ರೆ ಯಾಕೆ ಹೊಟ್ಟೆ ಕಿಚ್ಚು ಅನ್ಕೊತಾರೆ ಎಲ್ಲರೂ ?
ಹೀಗೆ ತುಂಬಾ ಪ್ರಶ್ನೆಗಲಿದೆ
ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗೋದು ಕಷ್ಟ ಆಲ್ವಾ ? ... :(
No comments:
Post a Comment