ಎಲ್ಲರನ್ನ ಪ್ರೀತಿಸಿ ,ಕೆಲವರನ್ನು ಮಾತ್ರ ನಂಬಿ (1೦೦% ನಿಜ )ಅಂಧ ವಿಶ್ವಾಸ ಯಾವ ಮನುಷ್ಯನ ಮೇಲೂ ಬೇಡ (ಸತ್ಯ
ಗೆಳತಿ/ಗೆಳೆಯ ಎಷ್ಟೇ ಒಳ್ಳೆಯವರಾದರು ಸ್ವಾರ್ಥಿಗಳೇ (ವಿಪರ್ಯಾಸ)
ಜೀವನ ,ಸಂಧರ್ಭಗಳು ಮನುಷ್ಯನನ್ನು ಸ್ವಾರ್ಥಿ ಮಾಡುತ್ತೆ ನಿಜ ಆದ್ರೆ ನಿನ್ನ ನಂಬಿದ ಜನರ ಹತ್ರ ಸ್ವಾರ್ಥ ಬೇಡ . ನಿನ್ನ ನಂಬಿದ ಜನರು ನಿಮ್ಮ ತಂದೆ ತಾಯಿ ,ಗೆಳೆಯ /ಗೆಳತಿ, ಬರಿ ಮುಖ ಪರಿಚಯ ಇದ್ದರೂ ನಿಮ್ಮನ್ನ ಪೂರ್ಣ ಮನಸಿನಿಂದ ಇಷ್ಟ ಪಡುವ ಜನ , ಅಣ್ಣ ,ಅಕ್ಕ ಯಾರೂ ಆಗಿರ ಬಹುದು
ಮುಖ ನೋಡಿ ಮನುಷ್ಯನನ್ನು ಅಳೆಯಬೇಡಿ :)